IFM ಆಕ್ಷನ್ ಹೀರೋ, ಬಾಲಿವುಡ್‌ನ ಸ್ಟಂಟ್ ಮ್ಯಾನ್ ಎಂದೆಲ್ಲ ಕರೆಸಿಕೊಂಡು ಈಗಲೂ ಬಹುಬೇಡಿಕೆಯ ಉತ್ತುಂಗದಲ್ಲಿರುವ ಅಕ್ಷಯ್ ಕುಮಾರ್ ನಿಜಜೀವನದಲ್ಲಿ ತಮ್ಮ ಚಿತ್ರದಲ್ಲಿದ್ದಂತೆ ಅಲ್ಲವೇ ಅಲ್ಲವಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅಕ್ಷಯ್ ಇದ್ದಕ್ಕಿದ್ದಂತೆ ಹೀಗೆ ಹೇಳಲು ಕಾರಣವೂ ಇದೆ. ಯಾಕೆಂದರೆ, ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಕರೀನಾ ಕಪೂರ್ ಜತೆಗಿನ ಕಂಭಕ್ತ್ ಇಶ್ಕ್ ಚಿತ್ರದಲ್ಲಿ ಅಕ್ಷಯ್‌ಗೆ ಸ್ತ್ರೀಸ್ವಾತಂತ್ರ್ಯಗಳಿಗೆ ಬೆಲೆಕೊಡದ ವ್ಯಕ್ತಿಯ ಪಾತ್ರವಂತೆ!ಹೀಗಾಗಿ ಅಕ್ಷಯ್‌ಗೆ ಈಗ ಹೊಸ ಸಂಕಟ ಶುರುವಾಗಿದೆ. ಕಂಭಕ್ತ್ ಇಶ್ಕ್ ನೋಡಿ