ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಕೇವಲ ದುಡ್ಡಿಗಾಗಿ ಮಾತ್ರ ನಟನೆ ಇಲ್ಲ: ಕತ್ರಿನಾ (I will | never do a | film for money | Katrina)
ಸಂದರ್ಶನ
Feedback Print Bookmark and Share
 
ತನ್ನ ಅಮೋಘ ನಟನಾ ಚಾತುರ್ಯ ಹಾಗೂ ದೇಹ ಸೌಂದರ್ಯದಿಂದಲೇ ಬಾಲಿವುಡ್‌ನ ಜನಮನಗೆದ್ದ ನಟಿ ಕತ್ರಿನಾ ಕೈಫ್ ಅವರು ಕೇವಲ ದುಡ್ಡಿಗಾಗಿ ಮಾತ್ರ ಚಿತ್ರಗಳಲ್ಲಿ ಅಭಿನಯಿಸುದಲ್ಲವೆಂದು ಹೇಳಿಕೊಂಡಿದ್ದಾರೆ. 'ಪಾಟ್ನರ್' ಹಾಗೂ 'ಸಿಂಗ್ ಇಸ್' ಕಿಂಗ್‌ಗಳಂತಹ ಯಶಸ್ವಿ ಹಾಸ್ಯ ಚಿತ್ರಗಳಲ್ಲಿ ನಟಿಸಿದ ಕತ್ರಿನಾಳ ಮುಂಬರುವ ಚಿತ್ರ 'ನ್ಯೂಯಾರ್ಕ್'. ಜಾನ್ ಅಬ್ರಹಾಂ ನಾಯಕ ನಟನಾಗಿರುವ 'ನ್ಯೂಯಾರ್ಕ್' ಚಿತ್ರ ಜೂನ್ 26ರಂದು ತೆರೆಕಾಣಲಿದೆ. ಚಿತ್ರ ಭಾರೀ ಯಶಸ್ವಿಯ ನಿರೀಕ್ಷೆಯಲ್ಲಿದ್ದಾಳೆ ಈ ಬಾಲಿವುಡ್ ಸುಂದರಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕತ್ರಿನಾ ಕೈಫ್, ನಟಿ, ಬಾಲಿವುಡ್