IFM ಈಕೆ ಕನ್ನಡತಿ ಅಂತ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಹುಟ್ಟೂರು ಕರ್ನಾಟಕವಾದರೂ ಬೆಳೆದಿದ್ದು ಮುಂಬೈಯಲ್ಲಿ. ಮಾತೃಭಾಷೆ ಕೊಂಕಣಿ. ಇಂತಿಪ್ಪ ಬಾಲಿವುಡ್ ನಟಿ ಅಮೃತಾ ರಾವ್ ಬಗ್ಗೆ ಈಗ ಎಲ್ಲೆಲ್ಲೂ ಮಾತೇ ಮಾತು. ಈವರೆಗೆ ಪಕ್ಕದ್ಮನೆ ಹುಡುಗಿಯಂತಿದ್ದ ಬಿಚ್ಚೋದಕ್ಕೆ ನೋ.. ನೋ.. ಅಂತಿದ್ದ ಅಮೃತಾ ಈಗ ಧಿಡೀರ್ ರಾತ್ರೋರಾತ್ರಿ ತನ್ನ ಹೊಸ ಹಾಟ್ ಲುಕ್‌ನಿಂದ ಬಾಲಿವುಡ್ಡಿಗೆ ಮರಳಿದ್ದಾಳೆ. ಸದ್ಯ ಅನಿಲ್ ಕಪೂರ್ ನಿರ್ಮಾಣದ ಶಾರ್ಟ್‌ಕಟ್ ಎಂಬ ಚಿತ್ರದಲ್ಲಿ ಸದ್ಯದಲ್ಲೇ ತನ್ನ ಗ್ಲ್ಯಾಮರಸ್