IFM ಹೌದು. ದಿ ಅಲ್ಟಿಮೇಟ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾಗೋದು ನಿಜವಂತೆ. ಹಾಗಂತ, ತನ್ನ ಬಗ್ಗೆ ಇದ್ದ ಎಲ್ಲ ಗಾಸಿಪ್ಗಳನ್ನೂ ಕಿತ್ತೊಗೆದಿದ್ದಾಳೆ ರಾಖಿ. ರಾಖಿ ಕಾ ಸ್ವಯಂವರ ಎಂಬ ಕಾರ್ಯಕ್ರಮ ಶುದ್ಧ ಖೊಟ್ಟಿ. ಅದರಲ್ಲಿ ರಾಖಿ ನಿಜಕ್ಕೂ ಮದುವೆನೇ ಆಗೋದಿಲ್ಲ ಎಂದು ಹಬ್ಬಿದ ಗುಲ್ಲಿಗೆ ರಾಖಿಯೇ ಉತ್ತರ ನೀಡಿದ್ದಾಳೆ. ಅವಳ ಮಾತಲ್ಲೇ ಕೇಳಿ.ಹೌದು. ನಾನು ಖಂಡಿತವಾಗಿಯೂ ಮದ್ವೆಯಾಗುತ್ತೇನೆ. ಅದಕ್ಕಾಗಿ ಆಗಸ್ಟ್ 2ರವರೆಗೆ ಕಾದರೆ ಸಾಕು ನಿಮಗೆ ನಿಜವಾದ ಸತ್ಯದ