IFM ಈಕೆ ನೊಬೆಲ್ ಪುರಸ್ಕೃತ ಭಾರತೀಯ ಅಮಾರ್ತ್ಯ ಸೇನ್ ಅವರ ಖಾಸಾ ಮಗಳು. ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದರೂ ಹೆಚ್ಚು ಸುದ್ದಿಯಾಗಿದ್ದು ವಿವಾದಗಳಿಂದಲೇ. ಇತ್ತೀಚೆಗಷ್ಟೆ ರಾಜಾ ರವಿವರ್ಮನ ಕಥೆಯುಳ್ಳ ರಂಗ್ ರಸಿಯಾ ಚಿತ್ರದಲ್ಲಿ ಸಂಪೂರ್ಣ ಬೆತ್ತಲೆಯಾಗಿ ನಟಿಸಿದ ನಂದನಾಗೆ ತಾನು ಬೆತ್ತಲಾಗಿದ್ದರ ಬಗ್ಗೆ ಹೆಮ್ಮೆಯಂತೆ. ಹಾಗೆಯೇ ತಾನು ಬೆತ್ತಲಾಗಿದ್ದು ಕಾಮಪ್ರಚೋದನೆಗೆ ಅಲ್ಲ. ಅದೊಂದು ಕಲಾತ್ಮಕ ಚಿತ್ರ ಎಂದು ಹೇಳುವ ನಂದನಾಗೆ ಬೆತ್ತಲಾಗಿ ಇತಿಹಾಸ ಸೃಷ್ಟಿಸಿದ ಖುಷಿ. ಕೇತನ್ ಮೆಹ್ತಾರ ಈ