ಟ್ವಿಲೈಟ್ ಸರಣಿಯ ಮುಂದಿನ ಸರಣಿಯಲ್ಲಿ ನಟಿಸುವಾಸೆಯನ್ನು ಹಾಲಿವುಡ್ ಸ್ಟಾರ್ ರಾಬರ್ಟ್ ಪ್ಯಾಂಟಿಸನ್ ವ್ಯಕ್ತಪಡಿಸಿದ್ದಾರೆ. ನನಗೆ ಟ್ವಿಲೈಟ್‌ನ ಎಡ್ವರ್ಡ್ ಕಲ್ಲೆನ್ ಪಾತ್ರದಿಂದ ಹಿಂದೆ ಸರಿಯುವ ಯಾವುದೇ ಇರಾದೆಯಿಲ್ಲ ಎಂದು ಹೇಳಿಕೊಂಡಿದ್ದಾರೆ.