ಬಾಲಿವುಡ್ ಜೋಡಿ ಹಕ್ಕಿ ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಮತ್ತೆ ಜೊತೆ ಜೊತೆಯಲಿ ಮುಂಬೈನ ದೊಡ್ಡ ದೊಡ್ಡ ಅಂಗಡಿಗಳಿಗೆ ಚಕ್ಕರ್ ಹಾಕುತ್ತಿರುವುದನ್ನು ನೋಡಿ ಬಾಲಿವುಡ್ ಥಂಡಾ ಹೊಡೆದಿದೆ. ಕ್ರಿಸ್ಟಿಯಾನೊ ಕಿಸ್ ಪ್ರಕರಣದ ನಂತರ ಜೋಡಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರಿಕೊಂಡವು. ಇನ್ನೂ ಯಾರಿಗೂ ಹೊಟ್ಟೆಕಿಚ್ಚು ಇಲ್ಲ ಜಾನ್ ಅಬ್ರಹಾಂ ಲವರ್ ಪೋಸ್ಟ್ ಖಾಲಿ ಅದರಂತೆ ಬಿಪ್ಸ್ ಪೋಸ್ಟ್ ಕೂಡ ಖಾಲಿಯಾಗಿದೆ ಅರ್ಜಿ ಗುಜರಾಯಿಸುವುದಕ್ಕೆ ಸಿದ್ದವಾಗಿದ್ದವರು ಮತ್ತೆ ಬಿಪ್ಸ್-