ಚಮ್ಮಾ ಚಮ್ಮಾ, ಆಯಿಯೆ ಆ ಜಾಯಿಯೆ ಹಾಡುಗಳಿಗೆ ಲಯಬದ್ಧವಾಗಿ ನರ್ತಿಸಿ ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದ ಉರ್ಮಿಳಾ ಮಾತೋಂಡ್‌ಕರ್ ಬಾಲಿವುಡ್‌ನ ಬಿಗ್ ಬಿ ಜತೆಯಲ್ಲಿ ನರ್ತಿಸಿದ್ದಾಳೆಯೇ? ಇವೆಲ್ಲಾ ಊಹಾಪೋಹಗಳಿಗೆ ಆಗ್ ಚಿತ್ರ ಬಿಡುಗಡೆಯಾಗುವ ಕೆಲವು ಗಂಟೆಗಳಿಗೆ ಮುಂಚೆ ಬಿಗ್ ಬಿ ತೆರೆಎಳೆದಿದ್ದಾರೆ. ಆರ್‌ಜಿವಿಯ ಆಗ್ ಚಿತ್ರದ ಮೆಹಬೂಬಾ ಹಾಡಿನಲ್ಲಿ ಕೇವಲ ಉರ್ಮಿಳಾದ್ದೇ ಕಾರುಬಾರು ಎಂದು ಬಿಗ್ ಬಿ ಹೇಳಿದ್ದಾರೆ.ರಮೇಶ್ ಸಿಪ್ಪಿಯ ಶೋಲೆ ಚಿತ್ರದಲ್ಲಿ ಗಬ್ಬರ್ ಸಿಂಗ್ ತರಹ, ಬಾಬ್ಬನ್ ಪಾತ್ರದಲ್ಲಿ ನಾನು ಡ್ಯಾನ್ಸ್‌ನಿಂದ