ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲ್ಲಿಕಾ ಶೆರಾವತ್ ಭದ್ರತೆಗೆ 100 ಮಂದಿ ನೇಮಕ  Search similar articles
:ಮಲ್ಲಿಕಾ ಶೆರಾವತ್ ನಾಯಕಿಯಾಗಿ ನಟಿಸಿದ ಮಾನ್‌ ಗಯೆ ಮೊಘಲ್-ಎ-ಆಜಮ್ ಚಿತ್ರೀಕರಣ ಪುದುಚೇರಿಯಲ್ಲಿ ನಡೆದಿದ್ದು, ಮಲ್ಲಿಕಾಳನ್ನು ಅಭಿಮಾನಿಗಳಿಂದ ರಕ್ಷಿಸಲು 100 ಮಂದಿ ಭದ್ರತಾ ದಳದವರನ್ನು ನೇಮಿಸಬೇಕಾಯಿತು ಎಂದು ಚಿತ್ರದ ನಿರ್ಮಾಪಕರಾದ ರತನ್ ಜೈನ್ ತಿಳಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮಲ್ಲಿಕಾಳನ್ನು ನೋಡಲು ಮುಗಿಬಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಿಂದ ಕೈ ತಪ್ಪಿ ಹೊರಹೋಗುತ್ತಿರುವ ಹಿನ್ನೆಲೆಯಲ್ಲಿ ಮಲ್ಲಿಕಾ ನಮ್ಮ ಚಿತ್ರದ ನಾಯಕಿಯಾಗಿದ್ದರಿಂದ ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಕೂಡಲೇ ಭದ್ರತಾ ದಳದವರನ್ನು ಕರೆಸಬೇಕಾಯಿತು ಎಂದು ಹೇಳಿದ್ದಾರೆ.

ಸ್ಥಳಿಯ ಭಧ್ರತಾ ಪಡೆಗಳನ್ನು ಬಾಡಿಗೆ ತೆಗೆದುಕೊಂಡು ನೆರೆದಿದ್ದ ಜನಸ್ತೋಮವನ್ನು ನಿಯಂತ್ರಿಸಲಾಯಿತು ಎಂದು ಚಿತ್ರೀಕರಣ ತಂಡದ ಸದಸ್ಯರು ಹೇಳಿದ್ದಾರೆ.
ಮತ್ತಷ್ಟು
ರಾಣಿ ಇಷ್ಟಪಡುವ ಇನ್ನೋರ್ವನಾರು?
ಆಂತರ್ಯದ ದನಿಗೆ ಓಗೊಡುವ ಸಲ್ಮಾನ್!
ನೀತುಳ ಮುತ್ತಿನ ಮತ್ತು ಅಭಯ್‌ಗೆ ಲಕ್ಕೋಲಕ್ಕು!
ರಾಜೀವ್ ರೋಮ್ಯಾನ್ಸ್: ಬಾಲಿವುಡ್ ಚಿತ್ರಕ್ಕೆ ಸೋನಿಯಾ ಓಕೆ
ಅಮೀರ್ ಖಾನ್, ಶಾರೂಖ್ ಮತ್ತೊಂದು ನಾಯಿ!
'ಚಕ್ ದೇ' ಹುಡುಗಿ ಹಾಕಿ ಡಿಪ್ಲೊಮಾ ಪರೀಕ್ಷೆಯಲ್ಲಿ ಫೇಲ್!