ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಿಸರ ಸಂರಕ್ಷಣೆಯತ್ತ ವಿದ್ಯಾಬಾಲನ್  Search similar articles
ಮುಂಬೈ : ಜನೆವರಿಯಲ್ಲಿ ಹಲ್ಲಾಬೋಲ್ ಚಿತ್ರದ ಬಿಡುಗಡೆಯ ನಂತರ ಮರೆಯಾಗಿ ನಟ ಮಾಧವನ್ ಜೊತೆಯಲ್ಲಿ ಏರ್‌ಟೆಲ್ ಜಾಹೀರಾತಿನಲ್ಲಿ ಅಭಿನಯಿಸಿದ ಬಾಲಿವುಡ್ ನಟಿ ವಿದ್ಯಾಬಾಲನ್ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.

ಜಾಗತಿಕ ಪರಿಸರ ದಿನಾಚರಣೆಯಂದು ಲಾನೆಕ್ಸ್‌ಸ್ ಇಂಡಿಯಾದ ಸೇವ್ ದಿ ಚಿಲ್ಡ್ರನ್ ಆಫ್ ಇಂಡಿಯಾ ಸಂಸ್ಥೆಯ ಅಡಿಯಲ್ಲಿ 100 ಗಿಡಗಳನ್ನು ನೆಟ್ಟು ತಮ್ಮ ಪರಿಸರ ಸಂರಕ್ಷಣೆಯ ಕಾಳಜಿಯನ್ನು ತೋರಿಸಿದ್ದಾರೆ.

ವಿದ್ಯಾಬಾಲನ್ ಇತ್ತೀಚೆಗೆ ಬ್ಲಿಂಗ್ ಎಂಟರ್‌ಟೇನ್‌ಮೆಂಟ್ ಸಲೂಶನ್ಸ್‌ಗೆ ಸಹಿ ಹಾಕಿದ್ದು,ನಟಿಯ ಎಲ್ಲ ಒಪ್ಪಂದಗಳನ್ನು ಕಂಪೆನಿಯ ಮೂಲಕ ನಡೆಯುವುದಲ್ಲದೇ ಜಾಹೀರಾತು ಒಪ್ಪಂದಗಳ ಕರಾರಿಗೆ ಬದ್ದವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ವಿದ್ಯಾಬಾಲನ್, ಶಾಹೀದ್ ಕಪೂರ್ ಜೊತೆಯಾಗಿ ನಟಿಸಿದ ಕಿಸ್ಮತ್ ಕನೆಕ್ಷನ್ ಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವುದರಿಂದ ವಿದ್ಯಾಬಾಲನ್‌ಗೆ ಮತ್ತಷ್ಟು ಅವಕಾಶಗಳು ದೊರೆಯಲಿವೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಕಿಡ್‌ನ್ಯಾಪ್‌ ಡಬ್ಬಿಂಗ್ ಮುಗಿಸಿದ ಸಂಜಯ್ ದತ್ತ್
ದಿಲ್ ಮೇ ಬಾಜಿ ಗೀಟಾರ್
ಬಿಕನಿಯಲ್ಲಿ ನೆಮ್ಮದಿ ಕಾಣುತ್ತೇನೆ-ಶ್ವೇತಾ
ನಾನಾಗೆ 9 ಕೋಟಿ ಪಾವತಿಸಿಲ್ಲ-ಅಷ್ಠವಿನಾಯಕ
ಅಲಿಬಾಬಾಗೆ ಜಾನ್ ಅಬ್ರಾಹಂ ಧ್ವನಿ
ದೇವಗನ್ ಬ್ಯಾನರ್‌ನಿಂದ ಮೂರು ಚಿತ್ರಗಳ ನಿರ್ಮಾಣ