ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾರುಕ್ ಕಚೇರಿಗೆ 56 ಕೋಟಿ ವೆಚ್ಚ  Search similar articles
ಶಾರುಕ್ ಮಾಲೀಕತ್ವದ ರೆಡ್‌ ಚಿಲ್ಲಿ ಎಂಟರ್‌ಟೇನ್‌ಮೆಂಟ್ ಕಚೇರಿ ಅಂತಿಮವಾಗಿ ಮುಕ್ತಾಯದ ಹಂತಕ್ಕೆ ಬಂದಿದ್ದು ಇಲ್ಲಿಯವರೆಗೆ ಕೇವಲ 56 ಕೋಟಿ ರೂ.ಗಳ ವೆಚ್ಚವಾಗಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.

ಖಾರ್ ಪ್ರದೇಶದಲ್ಲಿ ಕಳೆದ ಆರು ತಿಂಗಳುಗಳ ಹಿಂದೆ ಶಾರುಕ್ 40 ಸಾವಿರ ಚದರ ಅಡಿ ಭೂಮಿಯನ್ನು ಖರೀದಿಸಿದ್ದು ಕಚೇರಿಯ ಕಟ್ಟಡ ನಿರ್ಮಾಣ ಮುಕ್ತಾಯದ ಹಂತಕ್ಕೆ ಬಂದಿದೆ ಎನ್ನಲಾಗಿದೆ.

ವಿಎಫ್‌ಎಕ್ಸ್ ಸ್ಟುಡಿಯೋದಲ್ಲಿ ಗ್ರಾಫಿಕ್ ಡಿಜೈನರ್, ಸಿನಿಮಾ ತಜ್ಞರು ಮತ್ತು ತಾಂತ್ರಿಕ ವರ್ಗ ಕಾರ್ಯನಿರ್ವಹಿಸುತ್ತಾರೆ. ಶಾರುಕ್‌ಗೆ ನೂತನ ಕಚೇರಿಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಪ್ರತಿನಿತ್ಯ ಕಚೇರಿಗೆ ಭೇಟಿ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ತಿರುಪತಿಗೆ ನಟಿ ಶಿಲ್ಪಾ ಶೆಟ್ಟಿ ಭೇಟಿ
ಪರಿಸರ ಸಂರಕ್ಷಣೆಯತ್ತ ವಿದ್ಯಾಬಾಲನ್
ಕಿಡ್‌ನ್ಯಾಪ್‌ ಡಬ್ಬಿಂಗ್ ಮುಗಿಸಿದ ಸಂಜಯ್ ದತ್ತ್
ದಿಲ್ ಮೇ ಬಾಜಿ ಗೀಟಾರ್
ಬಿಕನಿಯಲ್ಲಿ ನೆಮ್ಮದಿ ಕಾಣುತ್ತೇನೆ-ಶ್ವೇತಾ
ನಾನಾಗೆ 9 ಕೋಟಿ ಪಾವತಿಸಿಲ್ಲ-ಅಷ್ಠವಿನಾಯಕ