ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಟ್‌ ಇಮೇಜ್‌ಗಾಗಿ ಶ್ರೇಯಾ,ಆಸಿನ್ ಸ್ಪರ್ಧೆ  Search similar articles
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಮಾದಕ ಸೌಂದರ್ಯ ಹಾಗೂ ನಟನೆಯ ಮೂಲಕ ಖ್ಯಾತರಾದ ಶ್ರೇಯಾ ಹಾಗೂ ಆಸಿನ್ ಬಾಲಿವುಡ್‌ಗೆ ಲಗ್ಗೆ ಹಾಕಲು ಸಿದ್ದರಾಗಿದ್ದಾರೆ.

ಶ್ರೇಯಾ ಕೆಲ ಬಾಲಿವುಡ್ ಹಾಲಿವುಡ್ ಚಿತ್ರಗಳಲ್ಲಿ ಬಿಜಿಯಾಗಿದ್ದು ಮ್ಯಾಕ್ಸಿಮ್ ಮ್ಯಾಗ್‌ಜಿನ್‌ ಮೂಲಕ ತಮ್ಮ ಮಾದಕ ಸೌಂದರ್ಯವನ್ನು ಬಹಿರಂಗಪಡಿಸಲು ಸಿದ್ದರಾಗಿದ್ದಾರೆ.

ನಟಿ ಆಸಿನ್ ಅಮೀರ್ ಖಾನ್ ನಾಯಕತ್ವದ ಗಜನಿ ಚಿತ್ರದ ಮೂಲಕ ಬಾಲಿವುಡ್ ತೆರೆಗೆ ದಾಳಿ ಇಡಲು ಸಿದ್ದರಾಗುತ್ತಿದ್ದಾರೆ.

ಮಾದಕ ನಟಿಯರಾದ ಶ್ರೇಯಾ ಮತ್ತು ಆಸಿನ್ ತಮ್ಮ ಡ್ರೆಸ್ ಕೋಡ್‌ ಬಗ್ಗೆ ತುಂಬಾ ಬೇಜಾರಾಗಿದ್ದು ತಾವು ಇನ್ನು ಹಾಟ್ ಪ್ರಾಪರ್ಟಿ ಎಂದು ನಿರ್ಮಾಪಕರಿಗೆ ಸಾಬೀತುಪಡಿಸಲು ಪೈಪೋಟಿ ನಡೆಸುತ್ತಿದ್ದಾರೆ.

ಶ್ರೇಯಾ ಮ್ಯಾಕ್ಸಿಮ್ ಮ್ಯಾಗ್‌ಜಿನ್‌ನಲ್ಲಿ ಕಾಣಿಸಿಕೊಂಡರೇ ಆಸಿನ್ ವೊಗ್ವು ಮುಖಪುಟದಲ್ಲಿ ರಾರಾಜಿಸಲಿದ್ದಾರೆ.
ಮತ್ತಷ್ಟು
ಶಾರುಕ್ ಕಚೇರಿಗೆ 56 ಕೋಟಿ ವೆಚ್ಚ
ತಿರುಪತಿಗೆ ನಟಿ ಶಿಲ್ಪಾ ಶೆಟ್ಟಿ ಭೇಟಿ
ಪರಿಸರ ಸಂರಕ್ಷಣೆಯತ್ತ ವಿದ್ಯಾಬಾಲನ್
ಕಿಡ್‌ನ್ಯಾಪ್‌ ಡಬ್ಬಿಂಗ್ ಮುಗಿಸಿದ ಸಂಜಯ್ ದತ್ತ್
ದಿಲ್ ಮೇ ಬಾಜಿ ಗೀಟಾರ್
ಬಿಕನಿಯಲ್ಲಿ ನೆಮ್ಮದಿ ಕಾಣುತ್ತೇನೆ-ಶ್ವೇತಾ