ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕತ್ರಿನಾ ಕೈಫ್ 'ಅತ್ಯಂತ ಸೆಕ್ಸೀ ಮಹಿಳೆ'  Search similar articles
PTI
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ವಿಶ್ವದ ಅತ್ಯಂ ಸೆಕ್ಸೀ ಮಹಿಳೆ ಎಂದು ಭಾರತಕ್ಕೆ ಕಾಲಿರಿಸಿರುವ ಇಂಗ್ಲೆಂಡಿನ ಪುರುಷರ ಮನೋರಂಜನಾ ಮ್ಯಾಗಜಿನ್ 'ಎಫ್ಎಚ್ಎಂ ಇಂಡಿಯಾ' ಗುರುತಿಸಿದೆ. ಭಾರತದಲ್ಲಿ ಈ ಫಾರ್ ಹಿಮ್ ಮ್ಯಾಗಜಿನ್ (ಎಫ್ಎಚ್ಎಂ) ನಡೆಸಿದ ಪ್ರಥಮ ಆನ್‌ಲೈನ್ ಜನಮತ ಸಂಗ್ರಹಣೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ.

ವಿಶೇಷವೆಂದರೆ, ಕತ್ರಿನಾ ಅವರು ಹಾಲಿವುಡ್ ಸೂಪರ್‌ಸ್ಟಾರ್‌ಗಳಾದ ಏಂಜೆಲಿನಾ ಜೂಲಿ ಮತ್ತು ಸ್ಕಾರ್ಲೆಟ್ ಜಾನ್ಸನ್, ಗಾಯಕಿಯರಾದ ರಿಹಾನ್ನಾ ಹಾಗೂ ಮಡೋನ್ನಾ, ಬಾಲಿವುಡ್ ನಟಿಯರಾದ ಕರೀನಾ ಕಪೂರ್, ದೀಪಿಕಾ ಪಡುಕೋಣೆ ಮತ್ತು ಬಿಪಾಷಾ ಬಸು, ಹಾಗೂ ಸೂಪರ್ ಮಾಡೆಲ್‌ಗಳಾದ ಆಂಡ್ರಿಯಾನಾ ಲಿಮಾ ಮತ್ತು ಜಿಸೆಲ್ ಬಂಚೆನ್ ಮುಂತಾದ ಸೆಕ್ಸೀ ತಾರೆಯರನ್ನು ಹಿಂದಿಕ್ಕಿದ್ದಾರೆ.

'ಅದ್ಭುತ. ನನ್ನ ಅಭಿಮಾನಿಗಳು ನನಗಾಗಿ ನೀಡಿದ ಕೊಡುಗೆಯಿದು ಎಂದುಕೊಳ್ಳುತ್ತೇನೆ. ಅವರೆಲ್ಲಾ ಸಮಯ ವ್ಯಯಿಸಿ ಆನ್‌ಲೈನ್‌ನಲ್ಲಿ ನನಗಾಗಿ ಮತ ಹಾಕಿದ್ದಾರೆ' ಎಂದು ಸಂಭ್ರಮದಿಂದಲೇ ನುಡಿದಿದ್ದಾರೆ ನಟಿ ಕತ್ರಿನಾ ಕೈಫ್.

ಕತ್ರಿನಾ ಚಿತ್ರಗಳು ಅತೀ ಹೆಚ್ಚು ಡೌನ್‌ಲೋಡ್ ಕೂಡ ಆಗಿವೆ ಮತ್ತು ಅತೀ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿವೆ.
ಮತ್ತಷ್ಟು
ಐಐಎಫ್ಎ: ದೀಪಿಕಾ, ರಣಬೀರ್‌ಗೆ ಪ್ರಶಸ್ತಿ
ದುಬೈ : ಸ್ಯಾಂಕ್ಚುರಿ ಫಾಲ್ಸ್‌ ನಿವಾಸಿಗಳಾಗಿ ಐಶ್-ಅಭಿ
ಮೈ ಔರ್ ಮಿಸ್ಟ್ರೆಸ್ ಖನ್ನಾ
ಹಾಟ್‌ ಇಮೇಜ್‌ಗಾಗಿ ಶ್ರೇಯಾ,ಆಸಿನ್ ಸ್ಪರ್ಧೆ
ಶಾರುಕ್ ಕಚೇರಿಗೆ 56 ಕೋಟಿ ವೆಚ್ಚ
ತಿರುಪತಿಗೆ ನಟಿ ಶಿಲ್ಪಾ ಶೆಟ್ಟಿ ಭೇಟಿ