ಮುಖ್ಯ ಪುಟ > ಮನರಂಜನೆ > ಬಾಲಿವುಡ್‌ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆನಿಮೇಶನ್ ಚಿತ್ರದಲ್ಲಿ ರಜನಿಯ ನೈಜ ನಟನೆಯೂ ಐತೆ  Search similar articles
PTI
ಎರಡು ಕೋಟಿ ವೆಚ್ಚದ ರಜನಿಕಾಂತ್ ಅವರ ಆನಿಮೇಶನ್ ಕಾರ್ಟೂನ್ ಚಿತ್ರ 'ಸುಲ್ತಾನ್ ದ ವಾರೀಯರ್‌' ರಜನಿಕಾಂತ್‌ರ ನೈಜ ನಟನೆಯಯನ್ನೂ ಒಳಗೊಳ್ಳಲಿದೆ ಎಂದು ಚಿತ್ರದ ಪ್ರಚಾರಕರು ಗುರುವಾರ ತಿಳಿಸಿದ್ದಾರೆ.

'ಸೂಪರ್‌ಸ್ಟಾರ್‌'ರ ನೈಜ ನಟನೆ ಕೇವಲ ಮಕ್ಕಳನ್ನಲ್ಲದೆ ಎಲ್ಲ ವರ್ಗದ ವೀಕ್ಷರನ್ನು ರಂಜಿಸಲಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ತೆಲುಗು ನಟಿ ಇಲ್ಲೆನಾ ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ನಟಿಸುವ ಬಗ್ಗೆ ತನ್ನನ್ನು ಭೇಟಿಯಾಗಿದ್ದರು ಆದರೆ ಉಳಿದ ವಿಷಯಗಳು ಇನ್ನಷ್ಟೆ ಅಂತಿಮಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಆನಿಮೇಟೆಡ್ ರಜನಿಕಾಂತ್ ಮುಖ್ಯಪಾತ್ರದಲ್ಲಿರುವ ಚಿತ್ರವನ್ನು ಅವರ ಮಗಳು, ಒಚೆರ್ ಸ್ಟೂಡೀಯೊದ ಒಡತಿ ಸೌಂದರ್ಯ ರಜನಿಕಾಂತ್ ಹಾಗೂ ವಾರ್ನರ್ ಸಹೋದರರ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದೆ.
ಮತ್ತಷ್ಟು
ಅಪ-ರೂಪಕ್ಕೆ ಕರೀನಾಳೊಂದಿಗೆ ಮಾತಾಡುವ ಶಾಹಿದ್
ಸರ್ವಂ ರಜನಿಕಾಂತ್‌ ಮಯಂ
ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿ 'ಜಾನೆ..' ಮಂಜರಿ
ರೀಯಾಳಿಗೆ ಬಲೆ ಬೀಸಿರುವ ಸಲ್ಮಾನ್ ರಶ್ದಿ...
ವಿಲ್‌ಸ್ಮಿತ್‌ರ ಮೊದಲ ಆಯ್ಕೆ ಐಶ್ ಬೇಬ್
ನಟನೆ ನಿಜಕ್ಕೂ ಆನಂದದಾಯಕ: ಫರಾನ್ ಅಖ್ತರ್