IFMIFM ಯಶ್ ರಾಜ್ ಮತ್ತು ಶಾರುಖ್ ಖಾನ್ ಜೋಡಿಯ ಚಕದೆ ಇಂಡಿಯಾ ಕಳೆದ ವಾರ ಬೆಳ್ಳಿತೆರೆಗೆ ಅಪ್ಪಳಿಸಿದೆ. ಈ ಬಾರಿ ಹಸಿರು ಹುಲ್ಲುಗಾವಲು. ಸುಮದುರ ಹಾಡುಗಳು ಇಲ್ಲದ ಚಕದೆ ಯಲ್ಲಿ ಹಾಕಿ ಸ್ಟಿಕ್ ಟರ್ಫ್ ಇದೆ. ಚಿಟ್ಟೆಯ ಬಣ್ಣ ಇಲ್ಲದ ಹುಡುಗಿಯರು ಗರ್ಲ್ಸ ಇನ್ ಬ್ಲೂನಲ್ಲಿ ಕಾಣಿಸಿಕೊಂಡಿದ್ದಾರೆ. ಡಜನ್ ಹುಡುಗಿಯರ ನಡುವೆ ಮಿಷನ್ ಟೀಮ್ ಇಂಡಿಯಾ ಜವಾಬ್ದಾರಿ ಹೋತ್ತ ಮಾಜಿ ಹಾಕಿ ತಂಡದ ನಾಯಕ ಕಬಿರ್ ಖಾನ್ (ಶಾಹರುಖ್ ಖಾನ್)