| | | | | | ಸೌಂದರ್ಯ | | ಹೆಂಡತಿ-- ನೀವು ನಮ್ಮ ಮದುವೆ ಮುಂಚೆ ನನ್ನ ರೂಪವನ್ನು ಅಷ್ಟೊಂದು ವರ್ಣಿಸುತ್ತಿದ್ದಿರಲ್ಲಾ, ಈಗ ಮದುವೆ ಆದ ಮೇಲೆ ಒಂದು ದಿನವು ನನ್ನ ಸೌಂದರ್ಯವನ್ನು ಹೋಗುಳುತ್ತಿಲ್ಲವಲ್ಲ ಯಾಕೆ?
ಗಂಡ-- ಮದುವೆ ಆದ ನಂತರ ನಿನ್ನೊಬ್ಬಳನ್ನು ಬಿಟ್ಟು ಬೇರೆಯವರೆಲ್ಲರು ಸುಂದರವಾಗಿ ಕಾಣಿಸುತ್ತಿದ್ದಾರೆ ಪ್ರಿಯೆ ಎಂದು ಉತ್ತರವಿತ್ತ ಪತಿರಾಯ. | | | | | |
|
|
|
|
|
|
|
|
|
 |
|
MOKSHA |
|
|
|
ಶಕೀಲಾರ ಹೊಸ ಅವತಾರ |
|
ಸೆಕ್ಸ್‌ಬಾಂಬ್ ಶಕೀಲಾ ಈಗ ಬದಲಾಗಿದ್ದಾರೆ. ಈಗ ಅವರ ಹೆಸರು ಕೇಳಿದಾಗ ಆಗುವ ಅಸಹ್ಯ ಭಾವನೆಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಈಗ ಹೊಸ ಬದಲಾವಣೆ ಬಯಸಿರುವ... |
|
|
|
|
|
|
| | | | ನರಕ | | ಭಾರತೀಯನೊಬ್ಬ ಸತ್ತ ಮೇಲೆ ನರಕಕ್ಕೆ ಹೋದ ಅಲ್ಲಿ ಬೇರೆ ಬೇರೆ ದೇಶಗಳ ನರಕಗಳೂ ಇದ್ದವು. ಅಲ್ಲದೆ ಯಾವುದೇ ವೀಸಾದ ಅಗತ್ಯವಿಲ್ಲದೆ ನಮಗೆ ಬೇಕಾದ ದೇಶದ ನರಕಕ್ಕೆ ಹೋಗುವ ಅವಕಾಶವೂ ಇತ್ತು.ಜೀವಂತವಾಗಿರುವಾಗಂತೂ ವಿದೇಶಕ್ಕೆ ಹೋಗುವ ಕನಸು... | | | | |
|