ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಮಕ್ಕಳು > ನನ್ನ ಹೆಂಡ್ತಿ ನೋಡಿದ್ದಾಳೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನನ್ನ ಹೆಂಡ್ತಿ ನೋಡಿದ್ದಾಳೆ
ದರೋಡೆಕೋರನೊಬ್ಬ ಬ್ಯಾಂಕನ್ನು ದೋಚಿದ ನಂತರ ಕ್ಲರ್ಕ್ ಬಳಿಗೆ ಬಂದ.

ದರೋಡೆಕೋರ: ನಾನು ದೋಚುವುದನ್ನು ನೀನು ನೋಡಿದ್ಯಾ?

ಕ್ಲರ್ಕ್: ಹೌದು

(ದರೋಡೆಕೋರ ಆತನನ್ನು ಶೂಟ್ ಮಾಡಿ ಕೊಂದು ಹಾಕುತ್ತಾನೆ. ನಂತರ ಮತ್ತೊಬ್ಬ ಕ್ಲರ್ಕ್ ಬಳಿ ಹೋಗುತ್ತಾನೆ)

ದರೋಡೆಕೋರ: ನೀನು ನೋಡಿದ್ಯಾ?

ಮತ್ತೊಬ್ಬ ಕ್ಲರ್ಕ್: ನಾನು ನೋಡಿಲ್ಲ. ಆದ್ರೆ ನನ್ ಹೆಂಡ್ತಿ ನೋಡಿದ್ದಾಳೆ..!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನನ್ನ ಹೆಂಡ್ತಿ ನೋಡಿದ್ದಾಳೆ, Jokes
ಮತ್ತಷ್ಟು
ಹೀಗೆ ಮಾಡು...
ಮಗುವಿನ ಬೂಟು
ಭಾಷಣ
ರಹಸ್ಯ
ದಾವಾಖಾನೆ
ಕೈ ಕೆಸರಾದರೆ...!