ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಮಕ್ಕಳು > ಕತ್ತರಿಸಿ ಡಾಕ್ಟ್ರೇ..
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕತ್ತರಿಸಿ ಡಾಕ್ಟ್ರೇ..
ಆತ: ಡಾಕ್ಟ್ರೇ, ನನ್ನ ನಾಯಿಯ ಬಾಲ ಕತ್ತರಿಸಿ.

ಡಾಕ್ಟರ್: ಹಾಗ್ಯಾಕೆ ಮಾಡ್ತೀರಿ?

ಆತ: ಈವತ್ತು ಸಂಜೆ ನಮ್ಮನೆಗೆ ಅತ್ತೆ ಬರ್ತಿದ್ದಾರೆ. ಅವರನ್ನು ಯಾರು ಕೂಡ ಸ್ವಾಗತಿಸುವುದು ನನಗೆ ಬೇಕಿಲ್ಲ. ಆದ್ರೆ ಈ ನಾಯಿ ಬಾಲ ಸುಮ್ನಿರೋದಿಲ್ಲ. ಅದಕ್ಕೆ...
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕತ್ತರಿಸಿ ಡಾಕ್ಟ್ರೇ, Jokes
ಮತ್ತಷ್ಟು
ನ್ಯಾನೋ ಕಾರು
ಮಮ್ಮಿ-ಡ್ಯಾಡಿ
ನನ್ನ ಹೆಂಡ್ತಿ ನೋಡಿದ್ದಾಳೆ
ಹೀಗೆ ಮಾಡು...
ಮಗುವಿನ ಬೂಟು
ಭಾಷಣ