ಮುಖ್ಯ ಪುಟ  ಮನರಂಜನೆ  ಜೋಕ್ ಜೋಕ್  ಗಂಡು-ಹೆಣ್ಣು
 
ಆಸ್ತಿಗೆ ತಾಳಿ
webdunia
ರಂಗಪ್ಪನಿಗೂ ಅವನ ಪತ್ನಿಗೂ ಜಗಳವಾಗುತ್ತಿತ್ತು.

ಪತ್ನಿ- ನೀವು ನನ್ನ ನೋಡಿ ತಾಳಿ ಕಟ್ಟಿದ್ದಲ್ಲ, ನನ್ನಪ್ಪನ ಆಸ್ತಿ ನೋಡಿ ನನ್ನ ಕುತ್ತಿಗೆಗೆ ತಾಳಿ ಕಟ್ಟಿದ್ದೀರಾ. ಧನಪಿಶಾಚಿ, ಸ್ವಾರ್ಥಿ ನೀವು.

ರಂಗಪ್ಪ- ಅಲ್ವೇ.. ನಿನ್ನಪ್ಪನ ಆಸ್ತಿಯ ಮೇಲೆ ಆಸೆ ಪಟ್ಟು ನಿನ್ನ ಮದ್ವೆ ಆದದ್ದೇನೋ ನಿಜ. ಆಗ ನಿನಗಲ್ಲದೆ, ಹಣದ ತಿಜೋರಿಗೆ ತಾಳಿ ಕಟ್ಟೋಕಾಗುತ್ಯೇ!
ಮತ್ತಷ್ಟು
ಬೆಳೆಯೋದೇ ಇಲ್ಲ
ಆಗಲಿ ಅದಕ್ಕೇನಂತೆ
ನನ್ಗೂ ಆಸೆ ಇತ್ತು
ಅದೂ ಡೈರೆಕ್ಟರಿಯಲ್ಲೇ ಇದೆ