ಮುಖ್ಯ ಪುಟ  ಮನರಂಜನೆ > ಜೋಕ್ ಜೋಕ್ > ಗಂಡು-ಹೆಣ್ಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏನು ಮಾಡುತ್ತೇನೆ ನನಗೇ ತಿಳಿಯುವುದಿಲ್ಲ...
ಹೆಂಡತಿ-ಒಂದುವೇಳೆ ನಾನು ಸತ್ತು ಹೋದರೆ ಏನು ಮಾಡುವಿರಿ?

ಗಂಡ-ಅಯ್ಯ್ಯೋ ಹಾಗೆಲ್ಲ ಮಾತನಾಡಬೇಡ ನನಗೆ ಹುಚ್ಚು ಹಿಡಿದೀತು.

ಹೆಂಡತಿ- ನಾನು ಸತ್ತು ಹೋದರೆ ನೀವು ಬೇರೆ ಮದುವೆ ಮಾಡಿಕೊಳ್ಳುವುದಿಲ್ಲ ತಾನೆ?

ಗಂಡ- ಅದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಹುಚ್ಚು ಹಿಡಿದ ಮೇಲೆ ನಾನು ಏನು ಮಾಡುತ್ತೇನೆ ಎಂದೇ ನನಗೆ ತಿಳಿಯುವುದಿಲ್ಲ.
ಮತ್ತಷ್ಟು
ಉಡುಗೊರೆ ಉಡುಪಲ್ಲ ಕಾರು
ಇಲ್ಲೇ ತಿಂತಿರೋ ಮನೆಯಲ್ಲಿ ತಿಂತಿರೋ?
ಮೇಜು ಎತ್ತಲಿಕ್ಕೆ ಆಗಲಿಲ್ಲ
ಪ್ರಾರ್ಥನೆ
ಗಂಡು ಹೆಣ್ಣು
ಆಸ್ತಿಗೆ ತಾಳಿ