ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಗಂಡು-ಹೆಣ್ಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಂಡತಿ ಮತ್ತು ಮಕ್ಕಳು
ಗುಂಡ ತನ್ನ ಪ್ರಿಯತಮೆಯ ಬಳಿ ಬಂದು ನನಗೆ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಾಗ ಆಕೆಗೆ ಶಾಕ್ ಆಯ್ತು.

ಬೇಸರದಿಂದಲೇ ಯಾಕೆ ಸಾಧ್ಯವಿಲ್ಲ ಎಂದು ಕೇಳಿದಾಗ ನನ್ನ ಮನೆಯವರ ಒಪ್ಪಿಗೆ ಇಲ್ಲ ಎಂದು ಗುಂಡ ಹೇಳಿದ.

ಯಾರು ಒಪ್ಪಿಗೆ ಕೊಡ್ತಾ ಇಲ್ಲ ಎಂದು ಆಕೆ ಆತಂಕದಿಂದಲೇ ಕೇಳಿದಳು

ನನ್ನ ಹೆಂಡತಿ ಮತ್ತು ಮಕ್ಕಳು ಎಂದು ಶಾಂತವಾಗಿ ಉತ್ತರಿಸಿದ ಗುಂಡ.
ಮತ್ತಷ್ಟು
ಏನು ಮಾಡುತ್ತೇನೆ ನನಗೇ ತಿಳಿಯುವುದಿಲ್ಲ...
ಉಡುಗೊರೆ ಉಡುಪಲ್ಲ ಕಾರು
ಇಲ್ಲೇ ತಿಂತಿರೋ ಮನೆಯಲ್ಲಿ ತಿಂತಿರೋ?
ಮೇಜು ಎತ್ತಲಿಕ್ಕೆ ಆಗಲಿಲ್ಲ
ಪ್ರಾರ್ಥನೆ
ಗಂಡು ಹೆಣ್ಣು