ಸಂತಾ-ಬಂತಾ
ಗಂಡು-ಹೆಣ್ಣು
ಮಕ್ಕಳು
ಇನ್ನಷ್ಟು ಹಾಸ್ಯ...
ಮುಖ್ಯ ಪುಟ
>
ಮನರಂಜನೆ
>
ಜೋಕ್ ಜೋಕ್
>
ಗಂಡು-ಹೆಣ್ಣು
ಸಲಹೆ/ಪ್ರತಿಕ್ರಿಯೆ
ಮಿತ್ರನಿಗೆ ಕಳುಹಿಸಿ
ಈ ಪುಟ ಮುದ್ರಿಸಿ
ವಿಸ್ಕಿ
ಔಷಧಿ ಸೇವಿಸಲು ಹಿಂಜರಿಯುತ್ತಿದ್ದ ತನ್ನ ಗಂಡನಿಗೆ ಹೆಂಡತಿ ಒಂದು ಉಪಾಯ ಹೇಳಿದಳು.
ಈ ಔಷಧವನ್ನು ವಿಸ್ಕಿ ಎಂದು ತಿಳಿದು ಕುಡಿದುಬಿಡಿ. ಎಂತೂ ನಿಮಗೆ ವಿಸ್ಕಿಯಎಂದರೆ ಪ್ರೀತಿ ಎಲ್ಲವೇ ಎಂದು.
ಆಗ ಗಂಡ ನನಗೆ ವಿಸ್ಕಿಯನ್ನೇ ಕೊಡು ಔಷಧಿ ಎಂದು ತಿಳಿದು ಕುಡಿದುಬಿಡುತ್ತೇನೆ ಎಂದ.
ಮತ್ತಷ್ಟು
•
ಏನು ಮಾಡುತ್ತೇನೆ ನನಗೇ ತಿಳಿಯುವುದಿಲ್ಲ...
•
ಉಡುಗೊರೆ ಉಡುಪಲ್ಲ ಕಾರು
•
ಇಲ್ಲೇ ತಿಂತಿರೋ ಮನೆಯಲ್ಲಿ ತಿಂತಿರೋ?
•
ಮೇಜು ಎತ್ತಲಿಕ್ಕೆ ಆಗಲಿಲ್ಲ
•
ಪ್ರಾರ್ಥನೆ
•
ಗಂಡು ಹೆಣ್ಣು