ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಗಂಡು-ಹೆಣ್ಣು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವಮಾನ  Search similar articles
ಆಫೀಸಿನಿಂದ ಬಂದವಳೇ ಶೀಲಾ ತನ್ನ ಪತಿಯಲ್ಲಿ ಇವತ್ತು ಬಸ್ಸಲ್ಲಿ ಕಂಡಕ್ಟರ್ ನನಗೆ ಅವಮಾನ ಮಾಡಿದ ಎಂದು ದೂರಿದಳು.

ಏನೆಂದು ಅವಮಾನ ಮಾಡಿದ ಹೇಳು ನಾನು ಅವನಿಗೆ ಹೋಗಿ ಬುದ್ಧಿ ಕಲಿಸುತ್ತೇನೆ ಎಂದ ಪತಿಮಹಾಶಯ

ಆಗ ಶೀಲಾ , ನಾನು ಬಸ್ಸಿನಿಂದ ಇಳಿತಿದ್ದ ಹಾಗೇನೆ ಮೂರು ಜನ ಇಲ್ಲಿ ಬನ್ನಿ ಸೀಟಿ ಖಾಲಿ ಇದೆ ಎಂದು ಕೂಗಿದ ಎಂದು ಬೇಸರದಿಂದ ನುಡಿದಳು.
ಮತ್ತಷ್ಟು
ವಿಸ್ಕಿ
ಬಿಡುಗಡೆ
ಹೆಂಡತಿ ಮತ್ತು ಮಕ್ಕಳು
ಅವಮಾನ
ಏನು ಮಾಡುತ್ತೇನೆ ನನಗೇ ತಿಳಿಯುವುದಿಲ್ಲ...
ಉಡುಗೊರೆ ಉಡುಪಲ್ಲ ಕಾರು