ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಇನ್ನಷ್ಟು ಹಾಸ್ಯ... > ಯಾಕ್ರೀ ಅಳ್ತೀರಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಕ್ರೀ ಅಳ್ತೀರಾ?
ಪತಿ ಮಹೋದಯ ಒಬ್ಬ ಒಂದು ಪುಸ್ತಕವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ,

ಆಗಲೇ ಅಲ್ಲಿಗೆ ಬಂದ ಅವನ ಹೆಂಡತಿ-ಯಾಕ್ರೀ ಅಳ್ತೀರಾ, ನಾಚಿಕೆ ಆಗೋಲ್ವೆ ಎಂದು ಕೇಳಿದಳು.

ಪತಿ: ಏನಿಲ್ಲಾ, ಬುಕ್ ನ ಅಂತ್ಯವು ಅಷ್ಟೊಂದು ದುಃಖಕರವಾಗಿದೆ. ಅದನ್ನು ನೋಡಿ ದುಃಖ ತಡಿಲಾರದೆ ಅಳ್ತಿದ್ದಿನಿ ಅಂದ.

ಪತ್ನಿ: ಅದೆಂತಹ ಬುಕ್? ಎಂದು ಹೆಂಡತಿ ಪ್ರಶ್ನಿಸಿದಳು.

ಪತಿ: ನಿಧಾನವಾಗಿ 'ಪಾಸ್ ಬುಕ್' ಎಂದು ನುಡಿದ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಾಕ್ರೀ ಅಳ್ತೀರಾ, Kannada Jokes, Pass Book, Wife, Husband
ಮತ್ತಷ್ಟು
ಸಂಗತಿ
ಟೈ
ಮನೆ ಕೆಳಸದಾಳು
ನೋಯ್ತ ಇದೆ
ಆಸ್ಪತ್ರೆ
ಪೊಲೀಸ್ ಪೇದೆ