ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಇನ್ನಷ್ಟು ಹಾಸ್ಯ... > ಹೀಗೂ ಇರತ್ತಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೀಗೂ ಇರತ್ತಾ?
ಭಿಕ್ಷುಕ: ಸ್ವಾಮಿ.. ಕಾಫಿ ಕುಡೀಬೇಕು.. 12 ರೂಪಾಯಿ ಕೊಡಿ.

ಆತ: ಕಾಫಿ ಕುಡಿಯೋಕೆ 12 ರೂಪಾಯಿ ಯಾಕೆ? ಆರು ರೂಪಾಯಿ ಸಾಕಲ್ವ?

ಭಿಕ್ಷುಕ: ಗರ್ಲ್ ಫ್ರೆಂಡ್ ಕೂಡ ಜತೆಗಿದ್ದಾಳೆ ಸ್ವಾಮಿ..

ಆತ: ಭಿಕಾರಿಗೂ ಗರ್ಲ್ ಫ್ರೆಂಡ್ ಇದ್ದಾಳಾ?

ಭಿಕ್ಷುಕ: ಹಾಗಲ್ಲ ಸಾರ್.. ಗರ್ಲ್ ಫ್ರೆಂಡ್ ಸಿಕ್ಮೇಲೆನೇ ನಾನು ಭಿಕಾರಿಯಾದದ್ದು..!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೀಗೂ ಇರತ್ತಾ, Jokes
ಮತ್ತಷ್ಟು
ಇದು ನಿಜ ಕಣ್ರೀ..
ಕಥೆಗಳು..
ದಂತವೈದ್ಯರ ಸಲಹೆ
ಅರೆಸ್ಟ್ ಮಾಡಿ...
ವೈಮಾನಿಕ ಸಿಗ್ನಲ್..
ಮರಣೋತ್ತರ..