ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಇನ್ನಷ್ಟು ಹಾಸ್ಯ... > ಅಬ್ಬಬ್ಬಾ..
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಬ್ಬಬ್ಬಾ..
ಆತ ಸ್ಮಶಾನದಲ್ಲಿ ಕೂತು ಬಿಕ್ಕಳಿಸುತ್ತಿದ್ದ. ಜೊತೆಗೆ "ನಿನಗ್ಯಾಕೆ ಇಂತಹ ಸಾವು ಬಂತು? ನೀನ್ಯಾಕೆ ಸತ್ತೆ... ನಿನ್ನಿಂದಾಗಿ ನನ್ನ ಜೀವನವೇ ಹಾಳಾಗಿ ಹೋಯ್ತು..." ಎಂದು ಬೇರೆ ರೋಧಿಸುತ್ತಿದ್ದ.

ದಾರಿ ಹೋಕ: ಇಷ್ಟೊಂದು ಅಳ್ತಿದ್ದೀರಲ್ಲಾ.. ಸತ್ತವರು ಯಾರು? ನಿಮ್ಮ ಮಗುವೇ, ಪೋಷಕರೇ, ಹೆಂಡತಿಯೇ ಅಥವಾ ಗರ್ಲ್ ಫ್ರೆಂಡಾ?

ಆತ: ನನ್ನ ಹೆಂಡತಿಯ ಮೊದಲ ಗಂಡ..!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಬ್ಬಬ್ಬಾ, Jokes
ಮತ್ತಷ್ಟು
ಒದ್ದೆಯಾಗ್ತೇನೆ..
ಇಂಥವ್ರೂ ಇದ್ದಾರಾ?
ಅಬ್ಬಬ್ಬಾ...
ಕುಟುಂಬದ ದಿಕ್ಕು
ಮಾಮೂಲಿ ವಿಚಾರ..
ಹೆಂಡತಿಯರೆಂದರೆ...