ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಸುಂದರಿ (Kannada Jokes | Webdunia Kannada Jokes)
Feedback Print Bookmark and Share
 
ಗಂಡ-ಹೆಂಡತಿ ದೇವಾಸ್ಥಾನಕ್ಕೆ ಹೋಗುತ್ತಿದ್ದರು.

ಭಿಕ್ಷುಕ: ಓ ಸುಂದರ ಯುವತಿ, ನನಗೆ ಕಣ್ಣಿಲ್ಲ.. ಏನಾದರೂ ಭಿಕ್ಷೆ ಹಾಕು?

ಗಂಡ: ಅವನು ನಿನ್ನನ್ನು ಸುಂದರಿ ಎನ್ನುತ್ತಿದ್ದಾನೆ. ಅವನು ನಿಜಕ್ಕೂ ಕುರುಡ, ಏನಾದ್ರೂ ದಾನ ಮಾಡು ಪಾಪ..!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಮಕ್ಕಳ ಜೋಕ್, ಕನ್ನಡ ಜೋಕ್