ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಸಂ-ತೃಪ್ತಿ (Kannada Jokes | Webdunia Kannada Jokes)
Feedback Print Bookmark and Share
 
ಹೆಂಡತಿಯನ್ನು ರಮಿಸಲು ಸಾಧ್ಯವಾಗದ ಗುಂಡ ಕೊನೆಗೂ ಗೆಳೆಯನಿಗೆ ಸಲಹೆ ಕೇಳಿದ. ಗೆಳಯ ಕೆಲವೊಂದು ಸಿದ್ಧ ಸೂತ್ರಗಳನ್ನು ಗುಂಡನಿಗೆ ಹೇಳಿಕೊಟ್ಟಿದ್ದ.

'ನಿನ್ನೆ ರಾತ್ರಿ ಹೇಗಿತ್ತು?' ಮರುದಿನ ಬೆಳಿಗ್ಗೆ ಗುಂಡ ಹೆಂಡತಿಯನ್ನು ಪ್ರಶ್ನಿಸಿದ.

ಆಕೆ ಕೂಲಾಗಿ ಉತ್ತರಿಸಿದಳು, 'ನೀವು ನಿಮ್ಮ ಗೆಳೆಯನ ಶೈಲಿ ಫಾಲೋ ಮಾಡ್ತಿದ್ದೀರಿ'..!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಮಕ್ಕಳ ಜೋಕ್, ಕನ್ನಡ ಜೋಕ್