ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಕುರುಡ (Kannada Jokes | Webdunia Kannada Jokes)
Feedback Print Bookmark and Share
 
"ಕುರುಡ- ಸ್ವಾಮಿ, ಎರಡೂ ಕಣ್ಣಿಲ್ಲ ಏನಾದ್ರೂ ಭಿಕ್ಷೆ ಹಾಕಿ ಎಂದು ಬೇಡಿದ

ರಂಗರಾಯ- ಭಿಕ್ಷೆ ಹಾಕಬಹುದು,ಆದರೆ ನಿನಗೆ ಕಣ್ಣಿಲ್ಲ ಎಂದು ಹೇಗೆ ನಂಬುವುದು.

ಕುರುಡ- ಹಾಗಾದರೆ ನೋಡಿ ಅಲ್ಲೊಂದು ಗೋಪುರ ಕಾಣುತ್ತದೆಯಲ್ಲವೇ.?

ರಂಗರಾಯ- ಹೌದು ಕಾಣುತ್ತಿದೆ,

ಕುರುಡ- ಅದು ನನಗೆ ಕಾಣುತ್ತಿಲ್ಲ."
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಇತರ ಜೋಕ್, ಕನ್ನಡ ಜೋಕ್