ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಮೊಗಲರ ಆಳ್ವಿಕೆ (kannada jokes | kannada jokes sms | kannada joke messages | Sardar jokes)
ತರಗತಿಯಲ್ಲಿ ಚರಿತ್ರೆ ಪಾಠ ಪ್ರಾರಂಭವಾಗಿತ್ತು.

ಟೀಚರ್: ಗುಂಡನಲ್ಲಿ, ಮೊಗಲರ ಆಳ್ವಿಕೆ ಎಲ್ಲಿಂದ ಎಲ್ಲಿಯವರೆಗೆ ಇತ್ತು..? ಎಂದು ಕೇಳಿದರು.

ಗುಂಡ: ಜ್ಞಾಪಕಕ್ಕೆ ಬರುತ್ತಿಲ ಮೆಡಂ!. ಆದರೆ ಪೇಜ್‌ ನಂಬರ್ 15ರಿಂದ 20ರ ಮಧ್ಯೆ ಇರಬೇಕು ಎಂದ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಜೋಕ್, ಜೋಕ್, ಕನ್ನಡ ಜೋಕ್ಸ್, ಸರ್ದಾರ್ ಜೋಕ್, ಗುಂಡ ಜೋಕ್