ಮುಖ್ಯ ಪುಟ  ಮನರಂಜನೆ  ಜೋಕ್ ಜೋಕ್  ಸಂತಾ-ಬಂತಾ
 
ಸಂತಾಸಿಂಗ್‌ ಕೊಡ್ರಿ
webdunia
ಸಂತಾ ಒಮ್ಮೆ ಬೆಂಗಳೂರಿಗೆ ಬಂದಿದ್ದ. ಸಿಟಿ ಬಸ್‌ ಹತ್ತಿ ಕುಳಿತ. ಕಂಡಕ್ಟರ್‌ ಟಿಕೆಟ್‌ ಕೇಳಿದಾಗ ಪಕ್ಕದ ಸೀಟಲ್ಲಿದ್ದಾತ 'ಒಂದು ಕೆಂಪೇ ಗೌಡ(ಸ್ಟಾಪ್)' ಕೊಡ್ರಿ ಅಂತ ಅಂದ.

ಇದನ್ನು ಕೇಳಿಸಿಕೊಂಡ ಸಂತಾ, ಓಹ್‌, ಇಲ್ಲೆಲ್ಲಾ ಜನರು ಸ್ವಂತ ಹೆಸರು ಹೇಳಿ ಟಿಕೆಟ್‌ ತಗೋತಿದ್ದಾರೆ ಅಂತ ಭಾವಿಸಿ, ತನ್ನ ಸರದಿ ಬಂದಾಗ ಒಂದು ಸಂತಾ ಸಿಂಗ್‌ ಕೊಡ್ರಿ ಎಂದು ಟಿಕೆಟ್‌ ಕೇಳಿದ!
ಮತ್ತಷ್ಟು
ನಿದ್ದೆ ಬಂದುಬಿಟ್ಟಿರುತ್ತೆ !
ಜವಾಬ್ದಾರಿ ಮನುಷ್ಯ