ಫೊಲೀಸ್- ಸಂತಾ ಅತಿವೇಗದ ಚಾಲನೆಗಾಗಿ ನಿನ್ನನ್ನು ಅರೆಸ್ಟ್ ಮಾಡಿದ್ದೀನಿ, ನಾಳೆ ಕೋರ್ಟಲ್ಲಿ ದಂಡ ಕಟ್ಟಬೇಕಾಗುತ್ತದೆ.
ಸಂತಾ- ಇದು ಯಾವ ನ್ಯಾಯ ಸಾರ್. ನನಗೊಂದು ನಿಮಗೊಂದಾ? ನಾನು ವೇಗವಾಗಿ ಬರುತ್ತಿದ್ದರೆ ನನ್ನನ್ನು ಬೆನ್ನಟ್ಟಿ ನೀವು ಅತಿ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದ್ದೀರಿ , ನಿಮಗೇಕೆ ದಂಡ ಇಲ್ಲ!
|