ಮುಖ್ಯ ಪುಟ  ಮನರಂಜನೆ  ಜೋಕ್ ಜೋಕ್  ಸಂತಾ-ಬಂತಾ
 
ಅದಕ್ಕೆ ಎಷ್ಟು ನೋವಾಯಿತೊ ಎನೋ
webdunia
ಸಂತಾ ಹಾಗೂ ಬಂತಾ ಜಗಳ ಕಾದಿದ್ದು ಹೇಗೊ ಮಾಸ್ತರಿಗೆ ತಿಳಿಯಿತು.

ಸಂತಾನನ್ನು ಕರೆದ ಅವರು-"ಏನೋ ಫಂಟಾಗೆ ಛತ್ರಿಯಿಂದ ಹೊಡೆದೇಯಂತೆ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಹೇಗೆ?" ಎಂದರು.

"ಹೌದು ಸರ್, ಹೀಗಾಗುತ್ತೆ ಅಂತ ಮೊದಲೆ ಗೊತ್ತಿದ್ದರೆ ಖಂಡಿತಾ ನಾ ಹೊಡಿತಾ ಇರಲಿಲ್ಲ." ಎಂದ ಸಪ್ಪೆ ಮುಖದಿಂದ.

"ಈಗ ಅಂಥದ್ದೇನಾಗಿಲ್ಲ ಬಿಡು ಅವನಿಗೆ." ಎಂದರು ಗುರುಗಳು.

"ನಾನು ನನ್ನ ಛತ್ರಿ ಭವಿಷ್ಯ ಹೇಳ್ತಿದ್ದೀನಿ ಸರ್, ಅದಕ್ಕೆ ಎಷ್ಟು ನೋವಾಯಿತೊ ಎನೋ...." ಕಳವಳ ವ್ಯಕ್ತಪಡಿಸಿದ ಸಂತಾ.