ಮುಖ್ಯ ಪುಟ  ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ
 
ಸಿಹಿಕನಸಿಗೆ ಸಕ್ಕರೆ
ಗುಂಡ ರಾತ್ರಿ ಮಲಗುವ ಮೊದಲು ದಿನವೂ ತನ್ನ ತಲೆದಿಂಬಿನ ಮೇಲೆ ಸಕ್ಕರೆಯನ್ನು ಹರಡುತ್ತಿದ್ದ.

ಅವನ ಅಪ್ಪನಿಗೆ ತುಂಬಾ ಕುತೂಹಲ ಯಾಕಿರಬಹುದು ಅಂತ.

ಒಂದು ದಿನ ಕುತೂಹಲ ತಡೆಯದೆ ಕೇಳಿದರು.ಯಾಕೋ ಗುಂಡ ದಿನವೂ ತಲೆದಿಂಬಿನ ಮೇಲೆ ಸಕ್ಕರೆ ಚೆಲ್ಲುತ್ತೀಯಾ ಅಂತ

ಅದಕ್ಕೆ ಗುಂಡ ನನಗೆ ನಿದ್ದೆಯಲ್ಲಿ ಸಿಹಿಕನಸುಗಳು ಬರಲಿ ಅಂತ ಸಕ್ಕರೆ ಹರಡುತ್ತಿದ್ದೇನೆ ಎಂದ.
ಮತ್ತಷ್ಟು
ಮೊಲಗಳಿಗೆ ಕನ್ನಡಕ
ಎಂಟರ ಅರ್ಧ
ಅದಕ್ಕೆ ಎಷ್ಟು ನೋವಾಯಿತೊ ಎನೋ
ವೇಗಕ್ಕೆ ದಂಡ
ಸಂತಾಸಿಂಗ್‌ ಕೊಡ್ರಿ
ನಿದ್ದೆ ಬಂದುಬಿಟ್ಟಿರುತ್ತೆ !