ಮುಖ್ಯ ಪುಟ  ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ
 
ಲಿಂಗಗಳಲ್ಲಿ ಎಷ್ಟು ವಿಧ
ಗುರುಗಳು: ಸಿದ್ಧಲಿಂಗ, ಲಿಂಗಗಳಲ್ಲಿ ಎಷ್ಟು ವಿಧ?

ಸಿದ್ಧಲಿಂಗ: ಮೂರು ವಿಧ ಸರ್

ಗುರುಗಳು: ಅವು ಯಾವುವು?

ಸಿದ್ಧಲಿಂಗ: ಕಾಶಿಯಲ್ಲಿರುವ ಕಾಶಿಲಿಂಗ, ರಾಮೇಶ್ವರದಲ್ಲಿರುವ ರಾಮಲಿಂಗ ಮತ್ತು ನಾನು ಸಿದ್ಧಲಿಂಗ.
ಮತ್ತಷ್ಟು
ಇರುವೆಗೆ ಹೆಲ್ಮೆಟ್
ಭೇಟಿ
ಸಿಹಿಕನಸಿಗೆ ಸಕ್ಕರೆ
ಮೊಲಗಳಿಗೆ ಕನ್ನಡಕ
ಎಂಟರ ಅರ್ಧ
ಅದಕ್ಕೆ ಎಷ್ಟು ನೋವಾಯಿತೊ ಎನೋ