ಮುಖ್ಯ ಪುಟ  ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ
 
ಮುಂದುವರಿಯುತ್ತಿಲ್ಲವೇಕೆ?
ಒಬ್ಬ ಅವನ ಗೆಳೆಯನಲ್ಲಿ ಕೇಳಿದ - ಸ್ವಾತಂತ್ರ್ಯ ಸಿಕ್ಕಿ ಐವತ್ತು ವರ್ಷಗಳಾದರೂ ನಮ್ಮ ದೇಶ ಇನ್ನೂ ಮುಂದಕ್ಕೆನೇ ಬರುತ್ತಿಲ್ಲ ಯಾಕೆ?

ಆಗ ಅವನ ಗೆಳೆಯ ಹೇಳಿದ -ಅದು ಹೇಗೆ ಬರೋದಿಕ್ಕೆ ಸಾಧ್ಯ? ಮುಂದೆ ಹೋಗ್ಬೇಕು ಅಂದ್ರೆ ಹಿಮಾಲಯ ಪರ್ವತ ಅಡ್ಡ ಇದೆ, ಹಿಂದಕ್ಕೆ ಹೋದರೆ ಹಿಂದೂಮಹಾಸಾಗರದಲ್ಲಿ

ಬೀಳುತ್ತೆ ಅದಕ್ಕೆ ಇದ್ದಲ್ಲೇ ಇದೆ.
ಮತ್ತಷ್ಟು
ಅಕ್ಬರ್ ಸಿಂಹಾಸನ
ಲಿಂಗಗಳಲ್ಲಿ ಎಷ್ಟು ವಿಧ
ಇರುವೆಗೆ ಹೆಲ್ಮೆಟ್
ಭೇಟಿ
ಸಿಹಿಕನಸಿಗೆ ಸಕ್ಕರೆ
ಮೊಲಗಳಿಗೆ ಕನ್ನಡಕ