ಮುಖ್ಯ ಪುಟ  ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಂಜಾಬ್ ಯುನಿವರ್ಸಿಟೀಲಿ ಫಸ್ಟ್ ಇಯರ್ ಬಿ.ಕಾಂ
ದಾರಿಯಲ್ಲಿ ಹೋಗುತ್ತಿದ್ದ ಸಂತಾಸಿಂಗ್ ಸುಂದರವಾದ ಹುಡುಗಿಯೊಬ್ಬಳು ನಿಂತುಕೊಂಡಿರುವುದನ್ನು ನೋಡಿದ. ಆ ಹುಡುಗಿ ಎಷ್ಟು ಸುಂದರವಾಗಿದ್ದಳೆಂದರೆ ಐಶ್ವರ್ಯಾ ರೈಯನ್ನು ಕೂಡಾ ನಾಚುವಂತಿದ್ದಳು.

ಸಂತಾನಿಗೆ ಅವಳಿಗೆ ಕಿಸ್ ಕೊಡಬೇಕು ಅಂತ ಆಸೆ ಆಯಿತು. ಆದರೆ ಹೇಗೆ ಕೊಡುದು ಅಂತ ಗೊತ್ತಾಗಲಿಲ್ಲ. ಕೊನೆಗೆ ಧೈರ್ಯ ಮಾಡಿ ಆ ಹುಡುಗಿ ಹತ್ತಿರ ಹೋಗಿ ಆಕೆಗೆ ಕಿಸ್ ಕೊಟ್ಟುಬಿಟ್ಟ.

ಕೋಪಗೊಂಡ ಆ ಹುಡುಗಿಯು ಹೇ ಸ್ಟುಪಿಡ್ ಏನು ಮಾಡ್ತಾ ಇದ್ದಿಯಾ ಅಂತ ಕಿರುಚಿದಳು.

ಪಂಜಾಬ್ ಯುನಿವರ್ಸಿಟಿಲಿ ಫಸ್ಟ್ ಇಯರ್ ಬಿ.ಕಾಂ ಅಂತ ತಟ್ಟನೆ ಉತ್ತರಿಸಿದ ಸಂತಾ.
ಮತ್ತಷ್ಟು
ಮೈ ಬಿಲ್ಲೀ ಹೂಂ!!!
ಸಂತಾ ಬಂತಾ
ಆನೆ-ಇರುವೆ ಬ್ಲಡ್ ಗ್ರೂಪ್
ಕೈಯಲ್ಲಿ ಚಪ್ಪಲಿ
ಮುಂದುವರಿಯುತ್ತಿಲ್ಲವೇಕೆ?
ಅಕ್ಬರ್ ಸಿಂಹಾಸನ