ಲಂಡನ್‌ಗೆ ಹೋಗಿ ಬಂದ ಸಂತ ತನ್ನ ಗೆಳೆಯ ಬಂತಾನನ್ನು ಕೇಳಿದ ನಾನು ವಿದೇಶಿಯವನ ತರ ಕಾಣಸ್ತೇನಾ?
ಬಂತಾ: ಇಲ್ಲಲ್ವಾ
ಸಂತಾ: ಸರಿಯಾಗಿ ನೋಡು
ಬಂತಾ: ಸರಿಯಾಗಿ ನೋಡಿಯೇ ಹೇಳುತ್ತಾ ಇದ್ದೇನೆ . ನೀನು ವಿದೇಶಯವನ ತರಹ ಕಾಣಿಸ್ತಾ ಇಲ್ಲ
ಸಂತಾ:ಲಂಡನ್‌ನ ಎಲ್ಲಾ ಮಹಿಳೆಯರು ಹುಚ್ಚರು. ಎಲ್ಲರೂ ನನ್ನನ್ನು ನೀನು ವಿದೇಶಿಯವನ ತರಹ ಕಾಣಿಸ್ತೀಯ ಅಂತಾ ಹೇಳುತ್ತಿದ್ದರು ಎಂದು ಕೋಪದಿಂದ ಹೇಳಿದ.
|