ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಮಫಲಕ
ಸಂತಾ- ಕಳೆದ ವರ್ಷ ನೋಡುವಾಗ ನಿನ್ನ ಮನೆಯ ಮುಂದೆ ಬಿಎ ಅಂತ ಬೋರ್ಡ್ ಹಾಕಿದ್ದಿ ಆದರೆ ಈ ವರ್ಷ ಎಂಎ ಎಂಬ ನಾಮಫಲಕವಿದೆಯಲ್ಲಾ ಯಾಕೆ?

ಬಂತಾ- ಕಳೆದ ವರ್ಷ ನನ್ನ ಹೆಂಡತಿ ಸ್ತತು ಹೋಗಿದ್ದಳು ಅದಕ್ಕಾಗಿ ಬಿಎ ಅಂತ ಬೋರ್ಡ್ ಹಾಕಿದ್ದೆ. ಇದು ಬ್ಯಾಚುಲರ್ ಎಗೈನ್ ಎಂಬುದನ್ನು ಸೂಚಿಸುತ್ತದೆ. ಈ ವರ್ಷ ನಾನು ಮದುವೆಯಾದೆ ಅದಕ್ಕೆ ಎಂಎ ಅಂದರೆ ಮ್ಯಾರಿಡ್ ಎಗೈನ್.
ಮತ್ತಷ್ಟು
ವಿದೇಶಿಯವನ ತರ
ಮುಂದಿನ ವರ್ಷ
ಪಂಜಾಬ್ ಯುನಿವರ್ಸಿಟೀಲಿ ಫಸ್ಟ್ ಇಯರ್ ಬಿ.ಕಾಂ
ಮೈ ಬಿಲ್ಲೀ ಹೂಂ!!!
ಸಂತಾ ಬಂತಾ
ಆನೆ-ಇರುವೆ ಬ್ಲಡ್ ಗ್ರೂಪ್