ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಪ್ಪಾಳೆ
ಸಂತಾ ಕೌನ್ ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ.

ಆತನಿಗೆ ಕೇಳಿದ ಮೊದಲ ಪ್ರಶ್ನೆ ಕಾವೇರಿ ನದಿ ಎಲ್ಲಿ ಹರಿಯುತ್ತದೆ ಎಂಬುದಾಗಿತ್ತು.

ತುಂಬಾ ಹೊತ್ತು ಯೋಚಿಸಿದ ಸಂತಾ ನೀರಿನ ರಾಜ್ಯದಲ್ಲಿ ಎಂದು ಉತ್ತರಿಸುತ್ತಾನೆ.

ಎಲ್ಲರೂ ಹೋ ಎಂದು ಚಪ್ಪಾಳೆ ತಟ್ಟುತ್ತಾನೆ. ಸಂತಾನಿಗಂತೂ ಖುಷಿಯೋ ಖುಷಿ. ಆದರೆ ಚಪ್ಪಾಳೆ ತಟ್ಟಿದವರೆಲ್ಲರೂ ಸರ್ದಾರ್ಜಿಗಳೇ ಆಗಿರುತ್ತಾರೆ.
ಮತ್ತಷ್ಟು
ವಿದೇಶಿಯವನ ತರ
ಮುಂದಿನ ವರ್ಷ
ಪಂಜಾಬ್ ಯುನಿವರ್ಸಿಟೀಲಿ ಫಸ್ಟ್ ಇಯರ್ ಬಿ.ಕಾಂ
ಮೈ ಬಿಲ್ಲೀ ಹೂಂ!!!
ಸಂತಾ ಬಂತಾ
ಆನೆ-ಇರುವೆ ಬ್ಲಡ್ ಗ್ರೂಪ್