ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ > ಮೊಟ್ಟೆ ಇಟ್ಟಿದ್ದು ನಾನಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಟ್ಟೆ ಇಟ್ಟಿದ್ದು ನಾನಲ್ಲ
"ಹೋಟೆಲಿನ ಮಾಣಿ ತಟ್ಟೆಯಲ್ಲಿ ಬೇಯಿಸಿದ ಮೊಟ್ಟೆಯನ್ನು ಸಂತಾನಿಗೆ ತಂದು ಕೊಟ್ಟ.
ಏನಯ್ಯ ಅದು ಗುಂಡಗಿದೆ ಶೇಪು? ಎಂದು ಮಾಣಿಯನ್ನು ಸಂತಾ ಕೇಳಿದ.
ಮೊಟ್ಟೆಯಿಟ್ಟವನು ನಾನಲ್ಲ ಟೇಬಲ ಮೇಲೆ ಇಟ್ಟವನು ಮಾತ್ರ ನಾನು ಎಂದು ಮಾಣಿ ನಮ್ರವಾಗಿ ನುಡಿದ."
ಮತ್ತಷ್ಟು
ಪಂಥ ಅಹ್ವಾನ
ಪೋನ್ ಅವಾಂತರ
ಅಮೆರಿಕ ಟೂರ್
ಕುಡುಕ
ಮ್ಯಾರಿಡ್ ಎಗೈನ್.
ಚಪ್ಪಾಳೆ