ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ > ವಾಕ್ ಸ್ವಾತಂತ್ರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಕ್ ಸ್ವಾತಂತ್ರ್ಯ
"ನಿಮಗೆ ವಾಕ್ ಸ್ವಾತಂತ್ರದಲ್ಲಿ ನಂಬಿಕೆ ಇದೇಯೇ?" ಎಂದು ಸಂತಾ ದೂರವಾಣಿ ಅಂಗಡಿಯವನನ್ನು ಕೇಳಿದ.

ಹೌದು ಖಂಡಿತ ಇದೆ, ಎಂದ ಮಾಲಿಕ ಹೇಳಿದ.

ಆಗ ಹಾಗಾದ್ರೆ ನಿಮ್ಮ ಟೆಲಿಫೋನನ್ನು ಬಳಸಿ ಐದು ನಿಮಿಷ ಸ್ವತಂತ್ರವಾಗಿ ಮಾತನಾಡಲು ಅವಕಾಶ ಮಾಡಿ ಕೊಡಿ" ಎಂದು ಸಂತಾ ಫೋನ್ ಮಾಡಲು ಆರಂಭಿಸಿ ಬಿಟ್ಟ.
ಮತ್ತಷ್ಟು
ಸುಲಭ ನಿದ್ರೆ
ಮೊಟ್ಟೆ ಇಟ್ಟಿದ್ದು ನಾನಲ್ಲ
ಪಂಥ ಅಹ್ವಾನ
ಪೋನ್ ಅವಾಂತರ
ಅಮೆರಿಕ ಟೂರ್
ಕುಡುಕ