ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ > ನೆಲ ಯಾವ ಕಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೆಲ ಯಾವ ಕಡೆ
ಹಡಗಿನ ಅಧಿಕಾರಿ-- "ಹಡಗು ಮುಳುಗುತ್ತದೆ ಎಲ್ಲರೂ ಬಚಾವಾಗಿರಿ. "
ಸಂತಾ-- "ಇಲ್ಲಿಂದ ನೆಲಾ ಏಷ್ಟು ದೂರ? "
ಹಡಗಿನ ಅಧಿಕಾರಿ-- "ಕೇವಲ ಎರಡು ಕಿ ಮಿ."
ಸಂತಾ-- "ನೆಲ ಯವ ಕಡೆ ಇದೆ? "
ಹಡಗಿನ ಅಧಿಕಾರಿ-"ಕೆಳಕ್ಕೆ ಇದೆ."
ಮತ್ತಷ್ಟು
ಪರ್ಸ್
ವಯಸ್ಸು
ಬಿ ಸೈಲಂಟ್
ತಲೆ ಮುರಿದು ಹೋಗಿದೆ
ವಿಸ್ಕಿ ಮತ್ತು ನೆಗಡಿ
ವಾಕ್ ಸ್ವಾತಂತ್ರ್ಯ