ಮುಖ್ಯ ಪುಟ > ಮನರಂಜನೆ > ಜೋಕ್ ಜೋಕ್ > ಸಂತಾ-ಬಂತಾ > ಲಾ ಬರುತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾ ಬರುತ್ತೆ
ಸಂತಾ-- "ಹಳ್ಳಿಯ ಜನರಿಗೆ ಲಾಯರ್ಗಳಿಗಿಂತ ಲಾ ಚನ್ನಾಗಿ ಗೋತ್ತಿರುತ್ತೆ."
ಬಂತಾ-- "ಅದ್ಹೇಗೆ ಅಷ್ಟು ಕರೆಕ್ಟಾಗಿ ಹೇಳುತ್ತೀಯ? "
ಸಂತಾ-- "ಮತ್ತೆ ಅವರು ಮಾತು ಮಾತಿಗೂ ಲಾ ಉಪಯೋಗಿಸುತ್ತಿರುತ್ತಾರೆ, ಹೋಗ್ಲಾ, ಬಾರ್ಲಾ, ತಿನ್ಲಾ, ಎಂದು" ಸಂತಾ ತಿಳಿ ಹೇಳಿದ.
ಮತ್ತಷ್ಟು
ಹಾಳು ಮಾಡಿದ್ದು
ನೆಲ ಯಾವ ಕಡೆ
ಪರ್ಸ್
ವಯಸ್ಸು
ಬಿ ಸೈಲಂಟ್
ತಲೆ ಮುರಿದು ಹೋಗಿದೆ