ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಸಂತಾ-ಬಂತಾ » 'ಆಲ್ ಇಂಡಿಯಾ ರೇಡಿಯೋ' (Kannada Jokes | Webdunia Kannada Jokes)
Feedback Print Bookmark and Share
 
ಇಲೆಕ್ಟ್ರಾನಿಕ್ ಅಂಗಡಿಗೆ ತೆರಳಿದ ಸಂತಾ,

ಸಂತಾ: ನೀನು ನನಗೆ ಮೋಸ ಮಾಡಿದ್ದೀಯಾ.

ಅಂಗಡಿಯವ: ಅದೇಗೆ?

ಸಂತಾ: ಜಪಾನ್‌ನ ರೇಡಿಯೋ ಅಂತ ಸುಳ್ಳು ಹೇಳಿದ್ದೀಯಾ. ಆದನ್ನು ಸ್ವಿಚ್ ಆನ್ ಮಾಡಿದಾಗ 'ಆಲ್ ಇಂಡಿಯಾ ರೇಡಿಯೋ' ಅಂತಾ ಹೇಳತ್ತೆ.

ಸಂಬಂಧಿತ ಮಾಹಿತಿ ಹುಡುಕಿ