ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದಯ್ ದರೋಡೆಯಲ್ಲಿ 50 ಮಂದಿ
ಉದಯ್ ಜಾದೂಗಾರ್ ನಿರ್ದೇಶನದ ದರೋಡೆ ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಂಖ್ಯೆಎಷ್ಟು? 10, 20 ಅಥವಾ 30? ಊಹುಂ. ಭರ್ತಿ 50 ಜನ ಕಲಾವಿದರಿದ್ದಾರಂತೆ.

ಚಿತ್ರದ ತಾಂತ್ರಿಕ ಕೆಲಸ ಮುಗಿಯುವ ಹಂತ ತಲುಪಿದ್ದು, ರೀರೆಕಾರ್ಡಿಂಗ್ ಮುಗಿಸಿ ಪ್ರಸಾದ್ ಸ್ಟುಡಿಯೋದಲ್ಲಿ ಡಿಟಿಎಸ್ ಕೆಲಸ ಶುರುವಾಗಿದೆ ಎಂದರು ನಿರ್ದೇಶಕರು. ಇವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಕ್ಯಾಮರಾ, ಸಂಕಲನ ಮಾಡಿದ್ದಾರೆ. ಇದರೊಂದಿಗೆ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಹಾಸ್ಯದ ಜೊತೆಗೆ ರೊಮಾನ್ಸ್, ಕುತೂಹಲ ಮತ್ತು ಥ್ರಿಲ್ಲಿಂಗ್ ಅಂಶಗಳು ಕೂಡಾ ಇವೆಯಂತೆ. ಯಾವುದೇ ಆಶ್ಲೀಲತೆ ಇಲ್ಲ. ಕುಟುಂಬದ ಮಂದಿ ಕುಳಿತು ನೋಡುವ ಚಿತ್ರ ಎಂದು ಧೈರ್ಯದಿಂದ ಹೇಳಿಕೊಂಡರು. ಚಿತ್ರದಲ್ಲಿ ವಿನೋದ್ ಹಾಗೂ ಐಶ್ವರ್ಯಾ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.
ಮತ್ತಷ್ಟು
ಬಿಡುಗಡೆಗೆ ಸಜ್ಜಾಗಿ ನಿಂತಿರುವ ಕಲಾತ್ಮಕ ಚಿತ್ರಗಳು
ನಿರ್ದೇಶಕ ಸೂರಿಯಿಂದ ಮತ್ತೊಂದು ಚಿತ್ರ
ಹೊಸ ಕನ್ನಡ ಚಿತ್ರಗಳ ಸುರಿಮಳೆ
ರಾಯಲ್ ಚಾಲೆಂಜರ್ಸ್ ಪ್ರೋತ್ಸಾಹಕ್ಕೆ ಉಪ್ಪಿ
ಮತ್ತೊಂದು ಹೊಸ ಮುಕ್ತ...ಮುಕ್ತ
ನಮ್ಮೆಜಮಾನ್ರಿಗೆ ಇನ್ನಷ್ಟು ಸೇರ್ಪಡೆ