ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂತೂ ಇಂತೂ ಪ್ರೀತಿ ಬಂತು
ರಮ್ಯಾ ನಾಯಕಿಯಾಗಿ ನಟಿಸಿರುವ ಅಂತೂ ಇಂತೂ ಪ್ರೀತಿ ಬಂತೂ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಡಬ್ಬಿಂಗ್ ಕೆಲಸ ಆರಂಭವಾಗಿದೆ. ಆದಿತ್ಯಬಾಬು ನಿರ್ಮಿಸಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರಮ್ಯಾ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ರುದ್ರೇಶ್ ನಿರ್ದೇಶಿಸಿದ್ದಾರೆ. ಗುರುಕಿರಣ್ ಸಂಗೀತವಿರುವ ಈ ಚಿತ್ರಕ್ಕೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ರಾಜಶೇಖರ್ ಸಂಭಾಷಣೆ, ಪ್ರದೀಪ್ ನೃತ್ಯ ಸಂಯೋಜನೆ ಹಾಗೂ ರಾಮಲಕ್ಷಣ್ ಅವರ ಸಾಹಸ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, ರಂಗಾಯಣ ರಘು, ಮಂಡ್ಯ ರಮೇಶ್, ಪ್ರತಾಪ್, ಹರೀಶ್ ರಾಜ್, ಸತ್ಯಜಿತ್, ಕಿಶೋರಿ ಬಲ್ಲಾಳ್, ಚಿತ್ರಾಶೆಣೈ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ನೀರೀಕ್ಷೆ ಇದೆ.
ಮತ್ತಷ್ಟು
ಬಣ್ಣದ ಸತ್ಯ ಹರಿಶ್ವಂದ್ರ ಮುಂದಿನ ವಾರ ಬಿಡುಗಡೆ
ಮತ್ತೊಬ್ಬ ನಿರೂಪಕ ಚಿತ್ರರಂಗಕ್ಕೆ
ಹೆಸರು ಬದಲಾಯಿಸಿ ಅದೃಷ್ಟ ಗಳಿಸಿ
ಪೆಟ್ಟಾದರೂ ಅಂದ್ರಿತಾ ಶೂಟಿಂಗ್‌ಗೆ ಬಂದರಂತೆ
ಪುನೀತ್‌ರಿಂದ ಅಪ್ಪಾಜಿಗೆ ಪುಸ್ತಕ ಕಾಣಿಕೆ
ಮಿಸ್ಟರ್ ಗರಗಸನಿಗೆ ಜ್ವರ ಬಂದಿತ್ತಂತೆ