ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಟಕದಿಂದ ಚಿತ್ರರಂಗದತ್ತ ಸರದೇಶಪಾಂಡೆ
ನಾಟಕರಂಗದಲ್ಲಿ ಕ್ರಿಯಾಶೀಲರಾಗಿ ಹೆಸರು ಗಳಿಸಿದ ಸರದೇಶಪಾಂಡೆ ಈಗ ಚಿತ್ರರಂಗಕ್ಕೂ ಬಂದಿದ್ದಾರೆ. ಐಡಿಯಾ ಮಾಡ್ಯಾರ ಎಂಬ ಚಿತ್ರವನ್ನು ಇವರು ನಿರ್ದೇಶಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಚಿತ್ರ ಮುಹೂರ್ತ ಕಾಣಲಿದೆ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಆಗಬೇಕೆಂದಿರುತ್ತದೆ. ಅದಕ್ಕಾಗಿ ಅವರು ಏನಾದರೂ ಐಡಿಯಾ ಮಾಡುತ್ತಾರೆ. ಇದೇ ಕಥಾಹಂದರವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ. ಇದು ಸಂಪೂರ್ಣ ಹಾಸ್ಯಮಯ ಚಿತ್ರ. ಪ್ರೇಕ್ಷಕರಿಗೆ ಬೋರ್ ಆಗದಂತೆ ಚಿತ್ರವನ್ನು ನಿರ್ದೇಶಿಸುತ್ತೇನೆ ಎಂದು ಉತ್ಸಾಹದಿಂದ ಹೇಳುತ್ತಾರೆ ಸರದೇಶ್ ಪಾಂಡೆ.

ಗುರು ಸಂಸ್ಥೆ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಗುರು ಮತ್ತು ಅವರ ಪತ್ನಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉತ್ತರ ಕನಾಟಕದ ಭಾಷೆಯ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದರು ಸರದೇಶ್‌ಪಾಂಡೆ.
ಮತ್ತಷ್ಟು
ಕಾರಂಜಿಯಲ್ಲಿ ರಾಧಿಕಾ ಗಾಂಧಿ
ಮನ್ಮಥನ ಪ್ರೇಮಕಥೆ ಹೋಳಿ
ಎದ್ದೇಳು ಮಂಜನಾಥನಿಗೆ ಡಬ್ಬಿಂಗ್
ಟೀ ಅಂಗಡಿಯಲ್ಲಿ ಅಂಬಾರಿ
ಜೊತೆಯಾಗಿ ಹಿತವಾಗಿ
ಹಸಿರಿನ ನಡುವೆ ನಮ್ಮೆಜಮಾನ್ರು