ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಶಸ್ಸಿನ ನಿರೀಕ್ಷೆಯಲ್ಲಿ ತರುಣ್  Search similar articles
MOKSHA
ತರುಣ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಖುಷಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತರುಣ್‌ಗೆ ನಂತರ ಚಿತ್ರಗಳ್ಯಾವುವು ಹೇಳುವಂತಹ ಬ್ರೇಕ್ ನೀಡಲಿಲ್ಲ ಇತ್ತೀಚೆಗೆ ಅವರು ನಟಿಸಿದ ಹನಿಹನಿ ಚಿತ್ರ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಚಿತ್ರ ಸೋತಿತು. ಗೆಳೆಯ ಚಿತ್ರವೂ ಅಷ್ಟೇ. ಪ್ರೇಕ್ಷಕರು ಇಷ್ಟಪಡಲಿಲ್ಲ. ಈಗ 'ಸೀನ'ದ ನಿರೀಕ್ಷೆಯಲ್ಲಿದ್ದಾರೆ.

ಈ ಹಿಂದಿನ ಎಲ್ಲ ಚಿತ್ರಗಳಲ್ಲಿ ಲವರ್‌ಬಾಯ್ ಇಮೇಜಿನಲ್ಲಿ ಕಾಣಿಸಿಕೊಂಡ ತರುಣ್‌ನನ್ನು ಪ್ರೇಕ್ಷಕರು ಇಷ್ಟಪಡಲಿಲ್ಲ. ಈಗ 'ಆಂಗ್ರಿ ಯಂಗ್ ಮ್ಯಾನ್' ಆಗಿ ಕಾಣಿಸಿಕೊಳ್ಳಲಿದ್ದಾರೆ. ಸೀನ ಚಿತ್ರದಲ್ಲಿ ಇವರದ್ದು ವಿಶೇಷ ಪಾತ್ರ. ಈ ಮೂಲಕವಾದರೂ ಒಂದು ಒಳ್ಳೆಯ ಬ್ರೇಕ್ ಸಿಗುಬಹುದೆಂಬ ನೀರೀಕ್ಷೆಯಲ್ಲಿದ್ದಾರೆ.

ಸೀನ ಚಿತ್ರದಲ್ಲಿ ಇವರದ್ದು ಒಂದು ಡಿಸೆಂಟ್ ಕ್ಯಾರೆಕ್ಟರ್. ತನ್ನ ಪಾಡಿಗೆ ಕೆಲಸ ಮಾಡುತ್ತಿರುವ ತರುಣ್ ಮೇಲೆ ರೌಡಿ ಪೆಟ್ರೋಲ್ ಪ್ರಸನ್ನ ದಾಳಿ ಮಾಡುತ್ತಾನೆ. ಆದರೆ ಧೈರ್ಯವಂತನಾದ ತರುಣ್ ರೌಡಿ ಪಡೆಯನ್ನು ಚೆಂಡಾಡುತ್ತಾನೆ. ಇಲ್ಲಿ ಇಬ್ಬರು ನಾಯಕಿಯರು. ಒಬ್ಬಾಕೆಯನ್ನು ತರುಣ್ ಪ್ರೀತಿಸುತ್ತಾನೆ. ಆದರೆ ಮತ್ತೊಬ್ಬಳು ತರುಣ್‌ನನ್ನು ಪ್ರೀತಿಸುತ್ತಾಳೆ. ಆದರೆ ಆಕೆಯನ್ನು ತರುಣ್ ಪ್ರೀತಿಸುವುದಿಲ್ಲ. ಹೀಗೆ ವಿಶಿಷ್ಟವಾದ ಪಾತ್ರದಲ್ಲಿ ತರುಣ್ ನಟಿಸುತ್ತಿದ್ದಾನೆ.

ಈ ಚಿತ್ರವಾದರೂ ತರುಣ್‌ಗೆ ಬ್ರೇಕ್ ನೀಡುತ್ತಾ ನೋಡಬೇಕು.
ಮತ್ತಷ್ಟು
ಬಿಟ್ಟಿಯಾಗಿ ಸಂಭಾವನೆ ತಗೊಂಡಿದ್ದೀವಾ?
ಪಕ್ಕಾ ಲವ್ ಸ್ಟೋರಿ 'ನೀಲಿ ಬಾನಲಿ'
ಕಾರಂಜಿ ಯೂತ್ ಮೂವಿಯಂತೆ
ನಾವೂ ಚೆನಾಗ್ ಹಾಡ್ತೀವ್ರೀ.....
ಬದಲಾದ ಜನ್ಮದ ನಾಯಕಿ
ಜೋಶ್‌ನ ಜೋಶ್