ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ‘ಹಾಗೆ ಸುಮ್ಮನೆ’ ಧ್ವನಿ ಸುರುಳಿ ಬಿಡುಗಡೆ
ಸುದ್ದಿ/ಗಾಸಿಪ್
Feedback Print Bookmark and Share
 
‘ಹಾಗೆ ಸುಮ್ಮನೆ’ ಚಿತ್ರದ ಧ್ವನಿ ಸುರುಳಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿದ್ದಾರೆ.

ಮುಂಗಾರು ಮಳೆಯ ಚಿತ್ರತಂಡದ ಬಹುತೇಕ ತಂತ್ರಜ್ಞರು ಇಲ್ಲಿ ಕೆಲಸ ಮಾಡಿದ್ದಾರೆ. ಚಿತ್ರವನ್ನು ಸೂಪರ್ 35 ಕ್ಯಾಮರಾ ಬಳಸಿರುವುದು ಚಿತ್ರದ ವಿಶೇಷತೆ. ಉಳಿದಂತೆ ಚಿತ್ರವನ್ನು ಜೀ ಮೋಷನ್ ಪಿಕ್ಚರ್ಸ್ ಖರೀದಿಸಿರುವುದು ಪ್ರೀತಂ ಅವರಿಗೆ ಚಿತ್ರದ ಮೊದಲ ಗೆಲುವು ಎಂದೆನೆಸಿದೆ.
MOKSHA
ಚಿತ್ರದಲ್ಲಿ ಕಿರಣ್- ಸುಹಾಸಿ ನಾಯಕ ನಾಯಕಿಯರು. ಮಳೆ ಹುಡುಗಿ ಪೂಜಾ ಗಾಂಧಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರಿಂದ ಆರು ಹಾಡುಗಳನ್ನು ಬರೆದಿದ್ದಾರೆ.

ಮುಂಗಾರು ಮಳೆಯ ಗಾಳಿಯೂ ಸೋಕದಂತೆ ಚಿತ್ರದ ನಿರ್ದೇಶಿಸಿದ್ದಾರೆ ಪ್ರೀತಂ ಗುಬ್ಬಿ. ಹಾಗೆ ಸುಮ್ಮನೆ ಏನಾಗುತ್ತೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಗೆ ಸುಮ್ಮನೆ, ಗುಬ್ಬಿ, ಪೂಜಾ ಗಾಂಧಿ, ಕಿರಣ್